The Karnataka Assembly elections 2018 are likely to be held in the first week of May 2018. Now political leaders started distributing petrol coupons to the voters for votes
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಗಳ ನಂತರ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ತಯಾರಿ ಆರಂಭಿಸಿವೆ. ಇದೀಗ ರಾಜಕೀಯ ಮುಖಂಡರು ಮತದಾರರನ್ನ ಸೆಳೆಯಲು ಪೆಟ್ರೋಲ್ ಕೂಪನ್ ಗಳನ್ನ ಹಂಚಿದ್ದಾರೆ